Jump to content

ಮುಖ್ಯ ಪುಟ

From Meta, a Wikimedia project coordination wiki
This page is a translated version of the page Main Page and the translation is 100% complete.

ಮೆಟಾ-ವಿಕಿ

ಮೆಟಾ-ವಿಕಿಗೆ ಸ್ವಾಗತ. ಇದು ವಿಕಿಮೀಡಿಯಾ ಫೌಂಡೇಶನ್‌ನ ಯೋಜನೆಗಳು ಮತ್ತು ಇತರೆ ಸಂಬಂಧಿ ಯೋಜನೆಗಳಿಗೆ ಜಾಗತಿಕ ಸಮುದಾಯದ ತಾಣವಾಗಿದ್ದು, ಸಮನ್ವಯ ಮತ್ತು ದಾಖಲಾತಿಯಿಂದ ಯೋಜನೆ ಮತ್ತು ವಿಶ್ಲೇಷಣೆಯವರೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು.

ಮೆಟಾ-ವಿಕಿಯಲ್ಲಿ ಬೇರುಗಳನ್ನು ಹೊಂದಿರುವ ವಿಶೇಷ ಯೋಜನೆಗಳೆಂದರೆ Wikimedia Outreach. ಸಂಬಂಧಿತ ಚರ್ಚೆಗಳು ವಿಕಿಮೀಡಿಯಾದಲ್ಲಿಯೂ ನಡೆಯುತ್ತವೆ ಮೇಲಿಂಗ್ ಪಟ್ಟಿಗಳು (ವಿಶೇಷವಾಗಿ wikimedia-l, ಕಡಿಮೆ ದಟ್ಟಣೆಗೆ ಸಮಾನವಾದ ವಿಕಿಮೀಡಿಯಾ ಪ್ರಕಟಣೆ), IRC channels ಲಿಬೆರಾನಲ್ಲಿ, ವಿಕಿಮೀಡಿಯ ಅಂಗಸಂಸ್ಥೆಗಳು, ಮತ್ತು ಇತರ ಸ್ಥಳಗಳ ವೈಯಕ್ತಿಕ ವಿಕಿಗಳು.

ಪ್ರಸ್ತುತ ಘಟನೆಗಳು

ಅಕ್ಟೋಬರ್ ೨೦೨೬

ಅಕ್ಟೋಬರ್ ೨೮,: Server switch (all wikis in read-only) at 15:00 UTC
ಅಕ್ಟೋಬರ್ ೩೦, : 46th DCW Conversation Hour on Gender Equity in Wikimedia Ecosystem at UTC 11:30 AM – 12:30 PM.


ಸಮುದಾಯ ಮತ್ತು ಸಂವಹನ
ಕೋರ್ ಸಮಸ್ಯೆಗಳು ಮತ್ತು ಸಹಯೋಗ
ವಿಕಿಮೀಡಿಯಾ ಫೌಂಡೇಶನ್, ಮೆಟಾ-ವಿಕಿ ಮತ್ತು ಅದರ ಸಹಯೋಜನೆಗಳು
The Wikimedia Foundation is the overarching non-profit foundation that owns the Wikimedia servers along with the domain names, logos and trademarks of all Wikimedia projects and MediaWiki. Meta-Wiki is the coordination wiki for the various Wikimedia wikis.